ಹೊಸ ಮನೆ ಗೃಹಪ್ರವೇಶ ಮಾಡಿದ ನಟ ಶರಣ್ !!!

ನಟ ಶರಣ್ ಇಂದು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಇತ್ತೀಚಿಗಷ್ಟೇ ನೂತನ ಮನೆ ನಿರ್ಮಾಣ ಮಾಡಿದ್ದ ಶರಣ್ ತಮ್ಮ ನೂತನ ಮನೆಗೆ ಇಂದು ಗೃಹಪ್ರವೇಶ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಕುಟುಂಬಸ್ಥರು ಹಾಗು ಸ್ನೇಹಿತರು ಪಾಲೊಗೊಂಡಿದ್ದರು. ಶರಣ್ ತಂಗಿ ನಟಿ ಶ್ರುತಿ ಇಂದು ಗೃಹಪ್ರವೇಶದ ವೇಳೆ ಸಂತೋಷದಿಂದ ಓಡಾಡಿ ಕೊಂಡಿದ್ದರು.

You may also like...

Leave a Reply

Your email address will not be published. Required fields are marked *