Category: ಸಿನಿಮಾ

0

ನಟ ಶ್ರೀಮುರುಳಿ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ !!!

ಇದೇ ಡಿಸೆಂಬರ್ 17ರಂದು ನಟ ಶ್ರೀ ಮುರುಳಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಮುಂದಿನ ಚಿತ್ರ ಬರಾಟೆ ಚಿತ್ರದಿಂದ ಟೀಸರನ್ನು ಒಂದೇ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ ಹಾಗೂ ಅವರ ಅಯೋಗ್ಯ ನಿರ್ದೇಶಕರ ಜೊತೆ ಮುಂದಿನ ಚಿತ್ರದ ಟೈಟಲ್ ಅನ್ನು ಕೂಡ ಅವರ ಹುಟ್ಟುಹಬ್ಬದ ಪ್ರಯುಕ್ತ ಅನಾವರಣಗೊಳಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆಗಮಿಸಿ ಚಿತ್ರದ ಟೀಸರ್ ರಿಲೀಸ್ ಮಾಡಿ ಅವರ ಮುಂದಿನ ಚಿತ್ರದ ಟೈಟಲ್ ಅನ್ನು ಅವರ ಕೈಯಿಂದಲೇ...

0

ಭಾವುಕರಾಗಿ ಯಶ್ ನೆರವನ್ನು ಸ್ಮರಿಸಿದ ನಟ ವಿಶಾಲ್ !!!

ತಮಿಳು ನಟ ವಿಶಾಲ್ ನರವನ್ನು ನೆನೆದು ಭಾವುಕರಾದರು. ಹೌದು 4 ವರ್ಷಗಳ ಹಿಂದೆ ಉಂಟಾದ ಪ್ರಹಾರದ ವೇಳೆ ಚೆನ್ನೈನ ಜನರ ನೆರವಿಗೆ ಭಾವಿಸಿದ ಈ ಬಗ್ಗೆ ಭಾವುಕರಾಗಿ ಮಾತನಾಡಿರುವ ನಟ ವಿಶಾಲ್ ಆ ಋಣವನ್ನು ತೀರಿಸುವ ಉದ್ದೇಶದಿಂದಲೇ ಕೆಜಿಎಫ್ ಚಿತ್ರದ ತಮಿಳು ಅವತರಣಿಕೆಯನ್ನು ಹಂಚಿಕೆ ಮಾಡಲು ಮುಂದಾಗಿದ್ದಾರೆ. ನಿನ್ನೆ ನಡೆದ ಕೆಜಿಎಫ್ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಯಶ್ ಬಗ್ಗೆ ಮಾತನಾಡಿದ ತಮಿಳುನಟ ವಿಶಾಲ್ನಾವೆಲ್ಲರೂ ಪರಸ್ಪರ ಕಷ್ಟ-ಸುಖಕ್ಕೆ ಆಗಿ ಸಂತೋಷವಾಗಿರಲು ಇದಕ್ಕಿಂತ ನಿದರ್ಶನ ಬೇಕೆ ಎಂದು ಯಶ್ ಗೆ ಕೃತಜ್ಞತೆಗಳನ್ನು ಸಲ್ಲಿಸಿದರು. 2015ರಲ್ಲಿ ಚೆನ್ನೈ...

0

ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿದ ಶಾರುಖ್ ಖಾನ್ !!!

ಕೆಜಿಎಫ್ ಚಿತ್ರದ ಟ್ರೈಲರ್ ನೋಡಿ ಫಿದಾ ಆಗಿರುವ ಶಾರುಕ್ ಖಾನ್ ರಾಕಿಂಗ್ ಸ್ಟಾರ್ ಯಶ್ ‘ಆಲ್ ದ ಬೆಸ್ಟ್’ ಹೇಳಿದ್ದಾರೆ. ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕೆಜಿಎಫ್’ ಡಿಸೆಂಬರ್ 21ರ ಶುಕ್ರವಾರದಂದು ಬಿಡುಗಡೆಯಾಗುತ್ತಿದೆ. ಮೇಕಿಂಗ್ ನಿಂದಲೇ ಭಾರತೀಯ ಚಿತ್ರರಂಗದ ಗಮನ ಸೆಳೆದಿರುವ ಈ ಚಿತ್ರದ ಕುರಿತು ಸಿನಿ ಪ್ರೇಕ್ಷಕರು ಅಪಾರ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್ ಅನ್ನು ಅಸಂಖ್ಯಾತ ಮಂದಿ...

0

ಹೊಸ ಮನೆ ಗೃಹಪ್ರವೇಶ ಮಾಡಿದ ನಟ ಶರಣ್ !!!

ನಟ ಶರಣ್ ಇಂದು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಇತ್ತೀಚಿಗಷ್ಟೇ ನೂತನ ಮನೆ ನಿರ್ಮಾಣ ಮಾಡಿದ್ದ ಶರಣ್ ತಮ್ಮ ನೂತನ ಮನೆಗೆ ಇಂದು ಗೃಹಪ್ರವೇಶ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬಸ್ಥರು ಹಾಗು ಸ್ನೇಹಿತರು ಪಾಲೊಗೊಂಡಿದ್ದರು. ಶರಣ್ ತಂಗಿ ನಟಿ ಶ್ರುತಿ ಇಂದು ಗೃಹಪ್ರವೇಶದ ವೇಳೆ ಸಂತೋಷದಿಂದ ಓಡಾಡಿ ಕೊಂಡಿದ್ದರು.

0

ಮಗಳಿಗೆ ನಾಮಕರಣ ಮಾಡಿದ ನಟ ಅಜಯ್ ರಾವ್. ಏನು ಹೆಸರು?

ಅಜಯ್ ರಾವ್ ಮೊನ್ನೆಯಷ್ಟೇ ತಂದೆ ಆಗಿದ್ದರು. ಅಜಯ್ ಪತ್ನಿ ಸ್ವಪ್ನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅಜಯ್ ರಾವ್ ತಮ್ಮ ಮಗುವಿಗೆ ಇದೀಗ ನಾಮಕರಣ ಮಾಡಿದ್ದಾರೆ. ಮುದ್ದಾದ ಮಗಳಿಗೆ “ಚೆರಿಶ್ಮ ಅಜಯ್ ರಾವ್” ಎಂದು ಹೆಸರಿಟ್ಟಿದ್ದಾರೆ. ಮಗಳಿನ ನಾಮಕರಣದ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 2014ರ ಡಿಸೆಂಬರ್ 18 ರಂದು ಕೊಪ್ಪಳದ ದೇವಸ್ಥಾನದಲ್ಲಿ ಅಜಯ್ ಹಾಗೂ ಸ್ವಪ್ನ ದಂಪತಿಯ ವಿವಾಹ ನಡೆದಿತ್ತು. ಇವರಿಬ್ಬರದ್ದೂ ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿದೆ.ಸ್ವಪ್ನ ಕೂಡ ಅಜಯ್ ಅವರ ಹುಟ್ಟೂರಿನವರೇ ಆಗಿದ್ದಾರೆ.